ನೂಪುರ್ ಶರ್ಮಾ ಪರ ಬ್ಯಾಟ್ ಬೀಸಿದ ಸಂಸದ ಗೌತಮ್ ಗಂಭೀರ್ ಫುಲ್ ಗರಂ | *India | OneIndia Kannada

2022-06-13 1

Amid Prophet Controversy, Gautam Gambhir Tweets Support For Nupur Sharma:
Cricketer-turned-politician Gautam Gambhir today joined the ranks of the supporters of Nupur Sharma

ನೂಪುರ ಶರ್ಮಾ ಹೆಸರು ಹೇಳದೆ ಟ್ವೀಟ್ ಮಾಡಿರುವ ಗೌತಮ್ ಗಂಭೀರ್ ಕ್ಷಮೆ ಕೇಳಿದ ನಂತರವೂ ಮಹಿಳೆಯ ವಿರುದ್ಧ ದ್ವೇಷದ ಹೇಯ ಪ್ರದರ್ಶನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
#NupurSharma #GoutamGambhir